Surprise Me!

Salaar ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಕನ್ನಡಿಗ | Bhuvan Gowda | Filmibeat Kannada

2020-12-22 1,366 Dailymotion

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಗೆ ಕನ್ನಡದ ತಂತ್ರಜ್ಞನೊಬ್ಬ ಎಂಟ್ರಿ ಕೊಟ್ಟಿದ್ದಾರೆ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಬಿಟ್ಟರೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿರಲಿಲ್ಲ. ಆದರೀಗ ಮತ್ತೊಬ್ಬರ ಹೆಸರು ರಿವೀಲ್ ಆಗಿದೆ.<br />#Salaar #Prabhas #BhuvanGowda<br />Kannada Cinematographer Bhuvan Gowda Joined Prabhas-Prashanth Neel's Salaar Project.

Buy Now on CodeCanyon